Olive meaning in kannada

    olive oil uses in kannada
    olive oil uses in kannada language
    olive oil uses in kannada for skin
    olive oil benefits in kannada for male
  • Olive oil uses in kannada
  • Olive oil in kannada images

    Olive oil meaning in kannada wikipedia...

    Benefits of Olive Oil: ಆಲಿವ್‌ ಎಣ್ಣೆಯ ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ

    Benefits of Olive Oil: ನಿಯಮಿತವಾಗಿ ಆಲಿವ್ ಎಣ್ಣೆ ಸೇವಿಸುವುದರಿಂದ ನೀವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

    ಆಲಿವ್‌ ಎಣ್ಣೆಯು ಉತ್ಕರ್ಷಣ ನಿರೋಧಕ ಗುಣದಿಂದ ಅಧಿಕ ರಕ್ತದೊತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಆಲಿವ್ ಎಣ್ಣೆಯು ನೈಟ್ರಿಕ್ ಆಕ್ಸೈಡ್ ಅನ್ನು ರಕ್ತದಲ್ಲಿ ಹೆಚ್ಚು ಲಭ್ಯವಾಗುವಂತೆ ಮಾಡುವ ಮೂಲಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ನೈಟ್ರಿಕ್ ಆಕ್ಸೈಡ್ ಕಿರಿದಾದ ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

    Olive oil meaning in kannada for hair

  • Olive oil in kannada meaning
  • Olive oil meaning in kannada wikipedia
  • Olive meaning in kannada with example
  • Best olive oil in kannada
  • ಪ್ರಾಚೀನ ಕಾಲದಲ್ಲಿ ಯುರೋಪ್ ಹಾಗೂ ಅರಬ್ ಸೈನಿಕರಿಗೆ ರೊಟ್ಟಿಯ ಜೊತೆ ಆಲಿವ್ ಎಣ್ಣೆ ಹಾಗೂ ಜೇನುತುಪ್ಪ ನೀಡುತ್ತಿದ್ದರು. ದೇಹಕ್ಕೆ ಬಲ ನೀಡುವ ಆಲಿವ್ ಎಣ್ಣೆಯಲ್ಲಿ ಅತ್ಯಧಿಕ ವಿಟಮಿನ್ ಇ, ಐರನ್, ಕಾಪರ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಆಲಿವ್‌ ಎಣ್ಣೆಯ ಮತ್ತಷ್ಟು ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ.

    ಇದನ್ನೂ ಓದಿ: ತುಳಸಿಯ ಈ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಜಕ್ಕೂ ಆಶ್ಚರ್ಯಪಡ್ತೀರಾ!

    • ಚಿಕ್ಕ ಮಕ್ಕಳಿಗೆ ಮಾಲಿಶ್ ಮಾಡಲು ಆಲಿವ್ ಎಣ್ಣೆ ಬಳಸುವುದರಿಂದ ಮೂಳೆಗಳಿಗೆ ಬಲ ನೀಡುತ್ತದೆ ಹಾಗೂ ಚರ್ಮ ಕಾಂತಿಯನ್ನು ಪಡೆಯುತ್ತದೆ.
    • ಕಠಿಣವಾದ ಚರ್ಮದ ಕಾಯಿಲೆಗಳಾದ ಕಜ್ಜಿ ತುರಿಕೆ, ಬಿಳುಪು ರೋಗ ಇತ್ಯಾದಿಗಳಿಗೆ ಆಲಿವ್ ಎಣ್ಣೆ ಉಪಯುಕ್ತವಾಗಿದೆ.
    • ಆಲಿವ್ ಆಯಿಲ್ ಮಸಾಜ್ ಮಾಡಲು ಬಳಸುವುದರಿಂದ ಮೂಳೆಗಳಿಗೆ ಬಲ ನೀಡುತ್ತದೆ ಹಾಗೂ ಚರ್ಮಕ್ಕೆ ಕಾಂತಿಯನ್ನು ನೀಡುತ್ತದೆ.
      1. figaro olive oil uses in kannada
        olive oil uses for face in kannada